ಶಿವಮೊಗ್ಗದಲ್ಲಿ ಮದ್ಯವ್ಯಸನ ಮುಕ್ತಿ ಕೇಂದ್ರ
ಪ್ರತಿದಿನ ಕುಡಿಯುವವರಿಗೆ ಅಥವಾ ಎಷ್ಟು ಸಲ ಪ್ರಮಾಣ ಮಾಡಿದರೂ ಬಿಡಲಾಗದವರಿಗೆ. ವೈದ್ಯಕೀಯ ಆರೈಕೆಯಲ್ಲಿ ಸುರಕ್ಷಿತ ಡಿಟಾಕ್ಸ್, ಕೌನ್ಸೆಲಿಂಗ್, ಯೋಗ ಮತ್ತು ಕುಟುಂಬದ ಬೆಂಬಲ.
- ವೈದ್ಯಕೀಯ ತಪಾಸಣೆ ಮತ್ತು ಮೇಲ್ವಿಚಾರಣೆ
- ಸುರಕ್ಷಿತ ಡಿಟಾಕ್ಸ್ ನಿರ್ವಹಣೆ
- ವೈಯಕ್ತಿಕ ಕೌನ್ಸೆಲಿಂಗ್
- ಗುಂಪು ಚಿಕಿತ್ಸೆ ಮತ್ತು ಚೇತರಿಕೆ ಸಭೆಗಳು